ನಿಮ್ಮ ಅನನ್ಯ ಈವೆಂಟ್ಸ್ 

             ಸಂಭ್ರಮಾಚರಣೆಗಳು ಮತ್ತು ಸಮಾರಂಭಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಅವು ನಮ್ಮ ಜೀವನಪ್ರೀತಿಯ ದ್ಯೋತಕ. ಹುಟ್ಟುಹಬ್ಬದ ಆಚರಣೆ, ಸಾಮಾಜಿಕ ಕೂಟಗಳು, ಜೀವನದ ಸ್ಮರಣೀಯ ಕ್ಷಣಗಳಾದ ನಿಶ್ಚಿತಾರ್ಥ, ಮದುವೆ ॒ಇವೆಲ್ಲ ವೈಯಕ್ತಿಕ ನೆಲೆಯಲ್ಲಾದರೆ, ಅದರಾಚೆಗಿನ ಖುಷಿಯ ಕ್ಷಣಗಳಾದ ಕಾಲೇಜು ವಾರ್ಷಿಕೋತ್ಸವ, ಸ್ಫರ್ಧೆಗಳು, ಕ್ರೀಡಾಕೂಟಗಳು, ಸಾಂಸ್ಥಿಕ ಚೌಕಟ್ಟಿನ ವಾರ್ಷಿಕ ಸಭೆಗಳು, ಪ್ರದರ್ಶನಗಳು, ಮಾರಾಟ ಮೇಳಗಳು, ಸಮ್ಮೇಳನಗಳು, ಉತ್ಪನ್ನ ಪರಿಚಯ ಮತ್ತು ಬ್ರಾಂಡ್ ಅಭಿವೃದ್ಧಿ ಕಾರ್ಯಕ್ರಮಗಳು, ಫ್ಯಾಷನ್ ಶೋಗಳು, ಪ್ರತಿಭಾ ಶೋಧದ ಪ್ರದರ್ಶನಗಳು, ಪ್ರಚಾರ ಪ್ರದರ್ಶನಗಳು, ಧಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳೂ ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಆದ್ಧರಿಂದ ಬಹುತೇಕ ಸ್ಮರಣೀಯ ಕಾರ್ಯಕ್ರಮಗಳಿಗೆ ನಿಮ್ಮ ಅನನ್ಯ ಸಾಕ್ಷಿಯಾಗಬಯಸುತ್ತೆ.

 ಎಲ್ಲ ರೀತಿಯ ಖಾಸಗಿಕಾರ್ಯಕ್ರಮಗಳಿಂದ ಸರ್ಕಾರಿ ಕಾರ್ಯಕ್ರಮಗಳವರೆಗೆ ಈವೆಂಟ್‌ಗಳ ಸೇವೆಯನ್ನು ನಮ್ಮ ಸಂಸ್ಥೆ ಒದಗಿಸಲಿದೆ. ವಿಶೇಷವೆಂದರೆ ನಮ್ಮ ಸಂಸ್ಥೆ ಪ್ರಸಾರ ಮಾಧ್ಯಮವಾಗಿ, ಸಾಂಸ್ಕೃತಿಕ ಸಂಘಟನಾ ಸಂಸ್ಥೆಯಾಗಿ, ಸಾಮಾಜಿಕ ಸೇವಾ ಸಂಸ್ಥೆಯಾಗಿಯೂ ಈ ಸೇವೆಗಳನ್ನು ನಿಡುತ್ತದೆ. ಈವೆಂಟ್ ಸಂಬಂಧಿ ಸೇವೆಗಳಿಂದ ಬರುವ ಆದಾಯವನ್ನು ಅಥವಾ ವಂತಿಗೆಯ ಹಣವನ್ನು ಸಂಸ್ಥೆಯ ವಿವಿಧ ಕಾರ್ಯಕ್ರಮಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತೆ. ಈ ಸೇವೆಗಳನ್ನು ನೀಡುವ ಮುಖಾಂತರವಾಗಿ ಒಂದಷ್ಟು ಉದ್ಯೋಗ ಸೃಷ್ಠಿಸುವ ಪ್ರಯತ್ನವೂ ಇಲ್ಲಿದೆ. ಸಂಸ್ಥೆಯಿಂದ ಲಭ್ಯವಿರುವ ಸೇವೆಗಳ ವಿವರ ಕೆಳಗಿನಂತಿದೆ.  

     ನಿಮಗಾಗಿ ಈವೆಂಟ್ ಸೇವೆಗಳು 

ಖಾಸಗಿ ಮತ್ತು ಸರ್ಕಾರಿ ಸಭೆ ಸಮಾರಂಭಗಳು

ಕಾರ್ಪೊರೇಟ್/ಕಮರ್ಷಿಯಲ್ ಈವೆಂಟ್ ಆರ್ಗನೈಜಿಂಗ್

ಪರ್ಸನಲ್ ಈವೆಂಟ್ ಆರ್ಗನೈಜಿಂಗ್

ವೆಡ್ಡಿಂಗ್ ಪ್ಲ್ಯಾನಿಂಗ್, ಮ್ಯಾನೇಜ್ಮೆಂಟ್

ಸೋಶಿಯಲ್ ಮೀಡಿಯಾ ಪ್ರಸಾರ

ಕೇಬಲ್/ಸ್ಯಾಟ್ಲೈಟ್ ಟಿವಿ ಪ್ರಸಾರ

ಪಬ್ಲಿಸಿಟೀಸ್, ವೀಡಿಯೊಗ್ರಫಿ, ಫೋಟೊಗ್ರಫಿ

ಪ್ರೋಗ್ರಾಮಿಂಗ್, ಎಡಿಟಿಂಗ್ & ಗ್ರಾಫಿಕ್ಸ್

ಸಂಗೀತ ಸಮಾರಂಭಗಳು ಮತ್ತು

ಮತ್ತಿತರೆ ಸೇವೆ

ಟೆಲಿವಿಜನ್ ಈವೆಂಟ್ಸ್

ಮತ್ತು ಪ್ರೊಡಕ್ಷನ್ಸ್

ಆಡ್ ಮೇಕಿಂಗ್

ಮತ್ತು ಪ್ರೋಮೊಷನ್

 ಈವೆಂಟ್ ಸೇವೆಗಳು 

ಪಿ ಆರ್ ಓ ಸರ್ವೀಸ್ ಪ್ಯಾಕೇಜಸ್

ಸೋಶಿಯಲ್ ಮೀಡಿಯಾ ಲೈವ್ ಟೆಲಿಕಾಸ್ಟಿಂಗ್

ವಿಶ್ ಸ್ , ನ್ಯೂಸ್ , ಪಬ್ಲಿಸಿಟಿ ವೀಡಿಯೊ

ಪ್ರೋಮೊಷನ್ಸ್ ವೀಡಿಯೊ ಮೇಕಿಂಗ್

ಆಡಿಯೋ ಪ್ರೋಮೊಷನ್ ಪಬ್ಲಿಸಿಟೀಸ್

ಅಡ್ವರಟೈಜಮೆಂಟ್ಸ್ & ಆ್ಯಡ್ ಪೀಲ್ಮ್ಸ್

ಡಾಕ್ಯುಮೆಂಟ್ರೀಸ್ & ಕಾರ್ಪೋರೇಟ್ ವೀಡಿಯೊ

ವೆಡ್ಡಿಂಗ್ & ಕಾರ್ಪೋರೇಟ್ ಈವೆಂಟ್ಸ್

ಕಾಂಟ್ಯಾಕ್ಟ್:

ಅನನ್ಯ ಮಲ್ಟಿಮೀಡಿಯಾ ಕ್ರಿಯೇಶನ್ಸ್

# 75/1, 15ನೇ ಕ್ರಾಸ್, 4ನೇ ಬ್ಲಾಕ್, 1ನೇ ಹಂತ

ಪೀಣ್ಯ, ಬೆಂಗಳೂರು-560058.

# 75/1, 15th Cross, 4th Block, 1st Stage Peenya Bengluru-560058

 

9739518151, 9632313065,7259477016

Pin It on Pinterest

Share This