Publicity Services 

ಪ್ರಚಾರ ಸೇವೆಗಳಿಗಾಗಿ ಸಂಪರ್ಕಿಸಿ.

        ಅನನ್ಯ ಆನ್ಲೈನ್ ಟಿವಿ | ಪಿ ಆರ್ | ಈವೆಂಟ್ಸ್ 

        Contact : 80880 22308, 

9739518151   

        email :     ananyatv2017@gmail.com

ಪಬ್ಲಿಸಿಟಿ ಸರ್ವೀಸಸ್

      ಪ್ರಸ್ತುತ  ದಿನಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಾಧ್ಯಮದ ಅವಶ್ಯಕತೆ ಇದೆ. ಮತ್ತು ಪ್ರಚಾರದ ಅನಿವಾರ್ಯತೆ ಬಹುತೇಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿಯೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರವಾಗಿ ಬಳಸಿಕೊಂಡು ಅತ್ಯುತ್ತಮ ಮಟ್ಟದಲ್ಲಿ ಮತ್ತು ಗಂಭೀರವಾಗಿಯೆ ಪ್ರಚಾರ ನೀಡಲು ಈ ಪಬ್ಲಿಸಿಟೀಸ್ ಸರ್ವೀಸಸ್ ಆರಂಭ ಮಾಡಿದ್ದೇವೆ. ಒಟ್ಟು 13 ವಿಧಗಳ ಪಬ್ಲಿಸಿಟಿ ಸೇವೆಗಳು ಇಲ್ಲಿ ಲಭ್ಯವಿರಲಿವೆ. ಎಲ್ಲ ವಿಧದ ಉದ್ಯಮಗಳಿಗೆ ಗ್ರಾಹಕರನ್ನು ಸೆಳೆಯಲು ಬೇಕಾದ ನವೀನ ವಿನ್ಯಾಸಗಳಲ್ಲಿ ಪಬ್ಲಿಸಿಟೀಸ್ ಸೇವೆ ಲಭ್ಯವಿರುತ್ತವೆ. ಕಾರ್ಪೊರೇಟ್ ಪಬ್ಲಿಸಿಟೀಸ್, ಪೊಲಿಟಿಕಲ್ ಪಬ್ಲಿಸಿಟೀಸ್, ಆರ್ಗನೈಜೆಷನ್ ಪಬ್ಲಿಸಿಟೀಸ್, ಪರ್ಸನಲ್ ಪಬ್ಲಿಸಿಟೀಸ್, ಸಿನಿಮಾ ಪಬ್ಲಿಸಿಟೀಸ್, ಬ್ರಾಂಡ್ & ಪ್ರಾಡಕ್ಟ್ ಪಬ್ಲಿಸಿಟೀಸ್, ಆನ್‌ಲೈನ್ ಅಡ್ವರ್‌ಟೈಜಿಂಗ್, ಸೆಲ್‌ಫೋನ್ ಅಡ್ವರ್‌ಟೈಜಿಂಗ್, ಬ್ರಾಡ್‌ಕಾಸ್ಟ್ ಅಡ್ವರ್‌ಟೈಜಿಂಗ್, ಔಟ್‌ಡೋರ್ ಅಡ್ವರ್‌ಟೈಜಿಂಗ್, ಪಬ್ಲಿಕ್ ಸರ್ವೀಸ್ ಅಡ್ವರ್‌ಟೈಜಿಂಗ್, ಮತ್ತು ಪ್ರಾಡಕ್ಟ್ ಪ್ಲೇಸ್‌ಮೆಂಟ್ ಅಡ್ವರ್‌ಟೈಜಿಂಗ್ ಹೀಗೆ ವಿವಿಧ ಮಾದರಿಯ ಪಬ್ಲಿಸಿಟಿ ಸರ್ವೀಸಸ್ ಲಭ್ಯವಿರುತ್ತವೆ.
ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ಪ್ರಚಾರ ವ್ಯವಸ್ಥೆಯನ್ನು ನಿಮಗೆ ಅನುಕೂಲವಾಗುವ ಬಜೆಟ್ ನಲ್ಲಿಯೇ ಮಾಡುವ ಪ್ರಯತ್ನವು ಇದೆ. ಸಮ್ಮ ಸಂಸ್ಥೆಯಿಂದ ಪರಿಣಿತ ತಂತ್ರಜ್ಞರು ಪ್ರಚಾರಗಳ ಮಾದರಿಗಳನ್ನು ವಿನ್ಯಾಸ ಮಾಡಲಿದ್ದಾರೆ. ಆಸಕ್ತಿಯಿರುವ ಪಬ್ಲಿಸಿಟಿ ಸೇವೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆದು ಸೇವೆಗಳನ್ನು ಪಡೆದುಕೊಳ್ಳಬಹುದು. ಮತ್ತು ನಿಮ್ಮ ಉದ್ಯಮಕ್ಕೆ ಅಥವಾ ಅಥವಾ ಕೆಲಸ ಕಾರ್ಯಗಳಿಗೆ ಅತ್ಯತ್ತಮ ಪ್ರಚಾರದ ವಿಷಯವಸ್ತು ಮತ್ತು ಪ್ರಚಾರ ಮಾದರಿಗಳು ನಿಮಗೆ ಖಂಡಿತವಾಗಿಯೂ ದೊರೆಯುತ್ತದೆ. ಕೆಳಗಿನ ವಿವಿಧ ಮಾದರಿಯ ಪ್ರಚಾರ ಸೇವೆಗಳಿಗಾಗಿ ಸಂಪರ್ಕಿಸಿ.

Corporate publicity

political publicity

organizations publicity

personal publicity

cinema publicity

Brand & product publicity

online advertising

cell phone advertising

broadcast advertising

outdoor advertising

public service advertising

product placement advertising

Social & Multi Media

ಸೋಶಿಯಲ್ & ಮಲ್ಟಿಮೀಡಿಯಾ ಸೇವೆಗಳಿಗಾಗಿ ಸಂಪರ್ಕಿಸಿ. 

              ಅನನ್ಯ ಆನ್ಲೈನ್ ಟಿವಿ | ಪಿ ಆರ್ | ಈವೆಂಟ್ಸ್ 

              mobile|80880 22308   9739518151

                                   email |ananyatv2017@gmail.com

ಸೋಶಿಯಲ್ & ಮಲ್ಟಿಮೀಡಿಯಾ ಸರ್ವೀಸಸ್

          ಅನನ್ಯ ಸಂಸ್ಥೆಯು ಆನ್ಲೈನ್ ಟಿವಿ ತಂಡ ಸೋಶಿಯಲ್ ಮೀಡಿಯಾ ಮತ್ತು ಮಲ್ಟಿಮೀಡಿಯಾ ಸೇವೆಗಳನ್ನು ಕೂಡ ನೀಡುತ್ತದೆ. ಉತ್ತಮ ಮಟ್ಟದಲ್ಲಿ ಸೋಶಿಯಲ್ ಮೀಡಿಯಾ ಸೇವೆಗಳನ್ನು ರೂಪಿಸಿದೆ. ನಮ್ಮ ಪ್ರಮಖವಾದ ಸೇವೆಗಳೆಂದರೆ, ಸೋಶಿಯಲ್ ಮೀಡಿಯಾ ಲೈವ್ ಟಿವಿ, ಸೋಶಿಯಲ್ ಮೀಡಿಯಾ ಪ್ರೊಮೋಷನ್ಸ್, ಕೇಬಲ್ ಟಿವಿ & ಸ್ಯಾಟ್ಲೈಟ್ ಟಿವಿ ಟೆಲಿಕಾಸ್ಟಿಂಗ್, ಸ್ಪಾನ್ಸರ್ಡ್ & ಇನ್ಫೊಟೈನ್ಮೆಂಟ್ ಟಿವಿ ಶೋಸ್, ಆ್ಯಡ್ ಫಿಲ್ಮ್ಸ್ & ಡಾಕ್ಯುಮೆಂಟ್ರೀಸ್ ಎಲ್ಲ ವಿಧಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಮಲ್ಟಿಮೀಡಿಯಾ ಸೇವೆಗಳನ್ನು ನೀಡುತ್ತದೆ. ನಿಮ್ಮ ಉದ್ಯಮಕ್ಕೆ, ಈವೆಂಟ್ ಗಳಿಗೆ ಮತ್ತು ಪ್ರಚಾರ ಬಯಸುವ ಕೆಲಸ ಕಾರ್ಯಗಳಿಗಾಗಿ ಸೇವೆಗಳನ್ನು ಪಡೆದುಕೊಳ್ಳಬಹುದು. ಸೋಶಿಯಲ್ & ಮಲ್ಟಿಮೀಡಿಯಾ ಸರ್ವೀಸಸ್ಗಳ ವಿವಿಧ ಮಾದರಿಗಳನ್ನು ಗಮನಿಸಿ ಅಗತ್ಯ ಸೇವೆಗಳನ್ನು ಪಡೆಯಲು ಸಂಪರ್ಕಿಸಿ. 

social media Live tv

social media promotion

cable & satellite telecasting

sponsored & info tv shows

ad films & documentaries

PRO services

     ಪಿಆರ್ಓ ಸೇವೆಗಳಿಗಾಗಿ  ಸಂಪರ್ಕಿಸಿ.

           ಅನನ್ಯ ಆನ್ಲೈನ್ ಟಿವಿ | ಪಿ ಆರ್ | ಈವೆಂಟ್ಸ್ 

           mobile   |  80880 22308   9739518151  

          email     | ananyatv2017@gmail.com

ಪಿಆರ್ ಸರ್ವೀಸಸ್

 

                ನಮ್ಮ ಸಂಸ್ಥೆಯಿಂದ ಮಾಧ್ಯಮರಂಗದ ಪ್ರಮುಖ ಪ್ರಾಯೋಜಿತ ಸೇವೆಯಾಗಿ ಪಿಆರ್ ಸೇವೆಗಳನ್ನು ನೀಡಲಾಗುತ್ತಿದೆ. ನಿಮ್ಮ ಸಂಸ್ಥೆಗಳಿಗೆ, ಅಥವಾ ಉದ್ಯಮದ ಜನಪ್ರೀಯತೆಗಾಗಿ ಕಾಲಕಾಲಕ್ಕೆ ಬೇಕಾಗುವ ಸಾರ್ವಜನಿಕ ಸಂಪರ್ಕ ಸೇವೆ, ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಸಾಧಿಸುವಿಕೆ ಮತ್ತು ಶ್ರೇಷ್ಠಮಟ್ಟದ ಪ್ರಚಾರ ಯೋಜನೆಗಳನ್ನು ಪಿಆರ್ ಸೇವೆಗಳ ಮೂಲಕವಾಗಿ ಒದಗಿಸಲಾಗುತ್ತಿದೆ. ಇಲ್ಲಿ ವ್ಯಕ್ತಿಗತವಾಗಿ, ಸಂಸ್ಥೆಗಳಿಗೆ, ಉದ್ಯಮಗಳಿಗೆ ಹೀಗೆ ಆಸಕ್ತರಿಗೆ, ವಾರ್ಷಿಕ ಮತ್ತು ಅರ್ಧವಾರ್ಷಿಕ ಯೋಜನೆಗಳ ಮೂಲಕ ಪಿಆರ್ ಸೇವೆಗಳನ್ನು ನೀಡಲಾಗುತ್ತದೆ. ನಿಮ್ಮ ಉದ್ಯಮ ಅಥವಾ ಸಂಸ್ಥೆಯ ಜನಪ್ರೀಯತೆಗಾಗಿ ವರ್ಷವಿಡಿ ಹತ್ತಾರು ವಿನ್ಯಾಸಗಳ ಪ್ರಚಾರದ ಮೂಲಕ ಸೇವೆಗಳನ್ನು ನೀಡಲಾಗುತ್ತದೆ. ಸಾರ್ವತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಸೇವೆಗಳನ್ನು ಪಡೆದರೆ ಖಂಡಿತವಾಗಿಯೂ ನಿಮಗೆ ಮತ್ತು ಉದ್ಯಮಕ್ಕೆ ಅಥವಾ ಸಂಸ್ಥೆಗೆ ಸಾಕಷ್ಟು ಉಪಯೋಗವಾಗಲಿದೆ. ನಿಮ್ಮ ಸಾಧನೆ ಅಥವಾ ಸಂಸ್ಥೆಯ ಸಾಧನೆ ಮತ್ತಷ್ಟು ಜನಪ್ರೀಯಗೊಳ್ಳಲು ಸಹಾಯಕವಾಗುತ್ತದೆ. ರೆಗ್ಯೂಲರ್ ಪ್ರೆಸ್ ರಿಲೀಜ್, ಪ್ರೊಗ್ರಾಮ್ಸ್ ಅಪ್ಡೇಟಿಂಗ್ & ನ್ಯೂಸ್ ಕವರೇಜ್ , ಪೊಲಿಟಿಕಲ್ & ಅಚೀವ್ಮೆಂಟ್ ಪಬ್ಲಿಸಿಟಿ ಪ್ಲ್ಯಾನ್ಸ್, ಕಾರ್ಪೊರೇಟ್ ವೀಡಿಯೊ ಸಿರೀಸ್, ಸೊಶಿಯಲ್ ಕನೆಕ್ಟಿಂಗ್ ಪ್ರೊಡಕ್ಷನ್ಸ್, ಇಂಪ್ರೆಸ್ಸಿವ್ ವೀಡಿಯೊ ಸಿರೀಸ್, ಮಂಥ್ಲಿ ಪಬ್ಲಿಸಿಟಿ ವೀಡಿಯೊ ಸಿರೀಸ್, ವಿಶ್ಸ್ ವೀಡಿಯೊ ಸಿರೀಸ್, ಪೀಪಲ್ ಫ್ರೆಂಡ್ಲಿ ಥಾಟ್ಸ್ ವೀಡಿಯೊ ಸಿರೀಸ್, ಪೀಪಲ್ & ಫ್ಯಾನ್ಸ್ ಓಪಿನಿಯನ್ ವೀಡಿಯೊ ಸಿರೀಸ್, ಸೋಶಿಯಲ್ ರೆಸ್ಪಾನ್ಸ್  ವೀಡಿಯೊ ಸಿರೀಸ್, ಸೋಶಿಯಲ್ ಮೀಡಿಯಾ ಪಬ್ಲಿಸಿಟಿ ಪ್ಯಾಕೇಜ್,  ಹೀಗೆ  ಪಿಆರ್ ಸೇವೆಗಳ ವಿವಿಧ ಮಾದರಿಗಳನ್ನು ಗಮನಿಸಿ ಅಗತ್ಯ ಸೇವೆಗಳನ್ನು ಪಡೆಯಲು ಸಂಪರ್ಕಿಸಿ.

regular press release

program & news updates

political publicity

corporate video series

people friendly thoughts

people & fan response

social response video series

impressive video series

social connecting production

monthly publicity video

wishes video series

social media video series