Book Services

ವಿವಿಧ ರೀತಿಯ ಮೀಡಿಯಾ ಸೇವೆಗಳಿಗಾಗಿ ಬುಕ್ಮಾಡಿ               ಸೋಶಿಯಲ್ ಮೀಡಿಯಾ ಪ್ರೋಮೊಷನ್ಸ್. ಪಿ ಆರ್ ಓ ಸೇವೆಗಳು.ಆಡಿಯೋ ವಿಶುವಲ್ ಪ್ರೊಡಕ್ಷನ್ಸ್.ಮಲ್ಟಿಮೀಡಿಯಾ ಪಬ್ಲಿಸಿಟಿ ಸೇವೆಗಳು. ಮತ್ತು ಈವೆಂಟ್ ಪ್ಲ್ಯಾನಿಂಗ್ ಸೇರಿದಂತೆ ವಿವಿಧ ಮಾದರಿಯ ಮೀಡಿಯಾ ಸೇವೆಗಳನ್ನು ಪಡೆಯಲು ಫೋನ್ ಮೂಲಕ ಮತ್ತು ಈ ಮೂಲಕವೂಬುಕ್ ಮಾಡಬಹುದು....

PRO Services

PRO services     ಪಿಆರ್‌ಓ ಸೇವೆಗಳಿಗಾಗಿ  ಸಂಪರ್ಕಿಸಿ.            ಅನನ್ಯ ಆನ್ಲೈನ್ ಟಿವಿ | ಪಿ ಆರ್ ಓ | ಈವೆಂಟ್ಸ್             mobile   |  80880 22308   9739518151  973           email     | ananyatv2017@gmail.comಪಿಆರ್‌ಓ ಸರ್ವೀಸಸ್                   ನಮ್ಮ ಸಂಸ್ಥೆಯಿಂದ ಮಾಧ್ಯಮರಂಗದ...

ANNOUNCEMENTS

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ಸಂಸತ್ ಭವನಕ್ಕೆ ಬುಲೆಟ್ ಟ್ರೈನ್ ವೇಗದಲ್ಲಿ ಓಡಿ ಬಂದ ಘಟನೆ ನಡೆಯಿತು. ಇದು, ಸಚಿವರಿಗೆ ಪಾರ್ಲಿಮೆಂಟ್ ಭವನದ ಮುಂದೆ ಕಾಯುತ್ತಾ ನಿಂತವರಿಗೆ ಆಶ್ಚರ್ಯ ಮೂಡಿಸಿದ್ದಲ್ಲದೇ, ಟ್ವಿಟ್ಟರನಲ್ಲಿ ವೈರಲ್ ಕೂಡ ಆಯಿತು.

ಪಬ್ಲಿಸಿಟಿ ಸರ್ವೀಸಸ್

Publicity Services ಪ್ರಚಾರ ಸೇವೆಗಳಿಗಾಗಿ ಸಂಪರ್ಕಿಸಿ.         ಅನನ್ಯ ಆನ್ಲೈನ್ ಟಿವಿ | ಪಿ ಆರ್ ಓ | ಈವೆಂಟ್ಸ್          Contact| 80880 22308 - 9739518151            email     | ananyatv2017@gmail.comಪಬ್ಲಿಸಿಟಿ ಸರ್ವೀಸಸ್       ಪ್ರಸ್ತುತ  ದಿನಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಾಧ್ಯಮದ...

ಲೇಟೆಸ್ಟ್

ವಿಷನ್

ಇವೆಂಟ್ಸ್

ಪ್ರೊಮೋಷನ್ಸ್

ನಿಮ್ಮವೇದಿಕೆ

ಆನ್ಲೈನ್ ಸರ್ವಿಸ್

ಅನನ್ಯ | ಆನ್ಲೈನ್ ಟಿವಿ

             ಕಂಪ್ಯೂಟರ್ ಪರದೆ, ಮೊಬೈಲ್ ಸ್ಲ್ರೀನ್, ಟ್ಯಾಬ್ ಡಿಸ್ಪ್ಲೇ  ಹೀಗೆ,  ಎಲ್ಲೆಂದರಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರದ ಸಮಯವಿದು. ಪೇಪರ್ ಟಿವಿಗಿಂತ ಮೊದಲೆ, ಸೋಶಿಯಲ್ ಮೀಡಿಯಾದಲ್ಲೆ ಸುದ್ದಿ ಮಾಹಿತಿಗಳು ಹರಿದಾಡಿರುತ್ತೆ. ಸದ್ಯ ಬಲಿಷ್ಠವಾದ ಮೀಡಿಯಾ ಅಂದ್ರೆ ಅದು ಸೋಶಿಯಲ್ ಮೀಡಿಯಾ. ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ ಮೊದಲಾದ ಆನ್ಲೈನ್ ಸೋಶಿಯಲ್ ಮೀಡಿಯಾಗಳೇ,  ಈಗ ಬೃಹತ್ ಪ್ರಸಾರ ಮಾಧ್ಯಮಗಳಂತೆ ಕಾರ್ಯನಿರ್ವಹಿಸುತ್ತಿವೆ. ಅಂದಹಾಗೆ ಸೋಶಿಯಲ್ ಮೀಡಿಯಾವನ್ನೆ ಪ್ರಸಾರ ಮಾಧ್ಯಮವನ್ನಾಗಿಸಿಕೊಂಡು, ನಮ್ಮ ಸಂಸ್ಥೆ ` ಆನ್ಲೈನ್ ಟಿವಿ ಆರಂಭಗೊಳಿಸಿದೆ.

          ಅನನ್ಯ ಟಿವಿಸೋಶಿಯಲ್ ಮೀಡಿಯಾ ಎಂಬುದು ನಮ್ಮ ವಾಹಿನಿಯ ನಾಮಧ್ಯೇಯ. ಒಂದು ಟಿವಿ ಮಾಧ್ಯಮದಂತೆಯೇ ಯಥಾವತ್ತಾಗಿ ನಮ್ಮ ವಾಹಿನಿ ಕೆಲಸ ಮಾಡುತ್ತದೆ. ಆದ್ರೆ ನಿಮ್ಮನೆ ಟಿವಿ ಬದಲಾಗಿ ನಿಮ್ಮ ಮೊಬೈಲ್ ಸ್ಲ್ರೀನ್ ಮೇಲೆ ನಮ್ಮ ವಾಹಿನಿ ಪ್ರಸಾರಗೊಳ್ಳುತ್ತೆ. ಮೊಬೈಲ್ ಆ್ಯಪ್, ವೆಬ್ಸೈಟ್, ಫೇಸ್ಬುಕ್, ಯೂಟ್ಯೂಬ್ ಮತ್ತು ಮತ್ತಿತರೆ ಸಾಮಾಜಿಕ ಜಾಲತಾಣಗಳ ಮೂಲಕ ಅನನ್ಯ ವಾಹಿನಿ ನಿಮ್ಮನ್ನು ತಲುಪುತ್ತದೆ.

 ಅನನ್ಯ ಈವೆಂಟ್ಸ್

ಸಂಭ್ರಮಾಚರಣೆಗಳು ಮತ್ತು ಸಮಾರಂಭಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಅವು ನಮ್ಮ ಜೀವನಪ್ರೀತಿಯ ದ್ಯೋತಕ. ಹುಟ್ಟುಹಬ್ಬದ ಆಚರಣೆ, ಸಾಮಾಜಿಕ ಕೂಟಗಳು, ಜೀವನದ ಸ್ಮರಣೀಯ ಕ್ಷಣಗಳಾದ ನಿಶ್ಚಿತಾರ್ಥ, ಮದುವೆ ಇವೆಲ್ಲ ವೈಯಕ್ತಿಕ ನೆಲೆಯಲ್ಲಾದರೆ, ಅದರಾಚೆಗಿನ ಖುಷಿಯ ಕ್ಷಣಗಳಾದ ಕಾಲೇಜು ವಾರ್ಷಿಕೋತ್ಸವ, ಸ್ಫರ್ಧೆಗಳು, ಕ್ರೀಡಾಕೂಟಗಳು, ಸಾಂಸ್ಥಿಕ ಚೌಕಟ್ಟಿನ ವಾರ್ಷಿಕ ಸಭೆಗಳು, ಪ್ರದರ್ಶನಗಳು, ಮಾರಾಟ ಮೇಳಗಳು, ಸಮ್ಮೇಳನಗಳು, ಉತ್ಪನ್ನ ಪರಿಚಯ ಮತ್ತು ಬ್ರಾಂಡ್ ಅಭಿವೃದ್ಧಿ ಕಾರ್ಯಕ್ರಮಗಳು, ಫ್ಯಾಷನ್ ಶೋಗಳು, ಪ್ರತಿಭಾ ಶೋಧದ ಪ್ರದರ್ಶನಗಳು, ಪ್ರಚಾರ ಪ್ರದರ್ಶನಗಳು, ಧಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳೂ ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಆದ್ಧರಿಂದ ಬಹುತೇಕ ಸ್ಮರಣೀಯ ಕಾರ್ಯಕ್ರಮಗಳಿಗೆ ನಿಮ್ಮ ಅನನ್ಯ ಸಾಕ್ಷಿಯಾಗಬಯಸುತ್ತೆ. ಎಲ್ಲ ರೀತಿಯ ಖಾಸಗಿಕಾರ್ಯಕ್ರಮಗಳಿಂದ ಸರ್ಕಾರಿ ಕಾರ್ಯಕ್ರಮಗಳವರೆಗೆ ಈವೆಂಟ್ಗಳ ಸೇವೆಯನ್ನು ನಮ್ಮ ಸಂಸ್ಥೆ ಒದಗಿಸಲಿದೆ

ಅನನ್ಯ ಮಲ್ಟಿಮೀಡಿಯಾ ಕ್ರಿಯೇಷನ್ಸ್

           ಹೊಸ ದೃಷ್ಠಿಕೋನದ ಸಾಮಾಜಿಕ ಮಾಧ್ಯಮದ ಪರಿಕಲ್ಪನೆಯನ್ನು ಹುಟ್ಟುಹಾಕಲು ಆರಂಭವಾದ ಸಂಸ್ಥೆಯೆ ಅನನ್ಯ ಮಲ್ಟಿಮೀಡಿಯಾ ಕ್ರಿಯೇಷನ್ಸ್ ಸಂಸ್ಥೆಯಿಂದ `ಅನನ್ಯಆನ್ಲೈನ್ ಟಿವಿ ಪ್ರಸಾರವಾಗುತ್ತದೆ. ಇದು, ವೆಬ್ ಸೈಟ್ , ಮೊಬೈಲ್ ಆ್ಯಪ್, ಯೂಟ್ಯೂಬ್, ಪೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತದೆ. ಕೆಲವೊಮ್ಮೆ ಕೇಬಲ್ ಟಿವಿಗಳಲ್ಲಿಯೂ ಪ್ರಸಾರವಾಗುತ್ತದೆ `ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ ಪ್ರಾಯೋಜಿಸುವ ಮತ್ತು ನಿರ್ಮಿಸುವ ಕಾರ್ಯಕ್ರಮಗಳು ಇಲ್ಲಿ ಪ್ರಸಾರವಾಗುತ್ತವೆ. ಮತ್ತು ಸುದ್ದಿ ಮಾಹಿತಿ ಮನೋರಂಜನಾತ್ಮಕ ಕಾರ್ಯಕ್ರಮಗಳು, ಸಂದರ್ಶನಗಳು ಇಲ್ಲಿರುತ್ತವೆ

         ಸಂಸ್ಥೆಯಿಂದ ವಿವಿಧ ಕ್ಷೇತ್ರಗಳ ಸಂಘಸಂಸ್ಥೆಗಳಿಗೆ, ಗಣ್ಯರಿಗೆ ಮತ್ತು ಮೊದಲಾದ ಗ್ರಾಹಕರಿಗೆ ಪಿ ಆರ್ ಮೀಡಿಯಾ ಸೇವೆಗಳನ್ನು ನೀಡಲಾಗುತ್ತದೆ. ಕ್ರೀಯಾಶೀಲವಾದ ರೀತಿಯಲ್ಲಿ ಪ್ರಚಾರ ,ತ್ತು ಸೋಶಿಯಲ್ ಮೀಡಿಯಾ ಮಾದರಿಗಳ ಮೂಲಕ ಸೇವೆ ಸಲ್ಲಿಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಸಂಸ್ಥೆಯಿಂದ ಎಲ್ಲ ವಿಧದ ಈವೆಂಟ್ ಸೇವೆಗಳನ್ನು ನೀಡಲಾಗುವುದು. ಸಾರ್ವಜನಿಕ ಸಭೆ ಸಮಾರಮಬಗಳು, ಖಾಸಗಿ ಸಭೆ ಸಮಾರಂಭಗಳು ಸೇರಿದಂತೆ ವಿವಿಧ ಮಾದರಿಯ ಈವೆಂಟ್ ಆರ್ಗನೈಜೆಷನ್ ಸರ್ವೀಸ್ ನೀಡಲಾಗುತ್ತದೆ. ಆಧುನಿಕ ಶೈಲಿ ಮತ್ತು ಕ್ರೀಯಾಶೀಲವಾದ ಡಿಜಿಟಲ್ ಮೀಡಿಯಾ ಸೇವೆಗಳನ್ನು ನೀಡುವುದೆ ಅನನ್ಯ ಮಲ್ಟಿಮೀಡಿಯಾ ಕ್ರಿಯೇಷನ್ಸ್ ಸಂಸ್ಥೆಯದ್ದಾಗಿದೆ. ಅದಕ್ಕಿಂತ ಮುಖ್ಯವಾಗಿ ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ (ರಿ) ನರ್ಮಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು.

ಅನನ್ಯ ಸೋಶಿಯಲ್ ಮೀಡಿಯಾ ಟ್ರಸ್ಟ್ (ರಿ)

          ಎನ್ ವಿ ಅರುಣಕುಮಾರ ಮತ್ತು ಮಲ್ಲನಗೌಡ ಮಾಲಿಪಾಟೀಲ್ ಎಂಬ ಸ್ನೆಹಿತರು ಹಾಗೂ ವಿವಿದ ಟಿವಿ ಮತ್ತು ಪತ್ರಿಕಾ ಮಾಧ್ಯಮ ಮಿತ್ರರಿಂದ ಆರಂಭವಾದ ಸಾಮಾಜಿಕ ಸಂಸ್ಥೆಯಿದು. ನಾಡುನುಡಿ, ಕಲೆ ಸಾಹಿತ್ಯ ಸಂಸ್ಕೃತಿ ಕುರಿತು, ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನಿರ್ಮಿಸಿ, ಪ್ರಸಾರ ಮಾಡುವುದು ಮತ್ತು  ಸಾಮಾಜಿಕ ಜಾಗೃತಿ ಮೂಡಿಸುವುದೆ ಸಂಘಟನೆಯ ದ್ಯೇಯೊದ್ದೇಶ.ರಂಗಭೂಮಿ, ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತ  ಮತ್ತು  ರಂಗಭೂಮಿ  ಸೇರಿದಂತೆ ವೈವಿಧ್ಯಮಯವಾದ ರೀತಿಯಲ್ಲಿ ಸಾಂಸ್ಕೃತಿಕ ರಂಗಕ್ಕೆ ಸಂಬಂಧಿಸಿದ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿ ಸಾಮಾಜಕ್ಕೆ ಕೊಡುಗೆಯಾಗಿ ನೀಡುವ ಪ್ರಯತ್ನವಿಲ್ಲಿದೆ. ಅನನ್ಯ ಮಲ್ಟಿಮಿಡಿಯಾ ಕ್ರಿಯೇಷನ್ಸ್ ಕಂಪನಿಯ ಸಹಕಾರದೊಂದಿಗೆ ಸೋಶಿಯಲ್ ಮತ್ತು ಡಿಜಿಟಲ್ ಮೀಡಿಯಾ ಮುಖಾಂತರವಾಗಿ,  ಸಾಮಾಜಿಕ ಕಾರ್ಯಕ್ರಮಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ಮಿಸುವ ಕಾರ್ಯಚಟುವಟಿಕೆ ಮಾಡುತ್ತಿದೆ.

ಮಲ್ಟಿಮೀಡಿಯಾ ಸರ್ವೀಸ್

ಸಂಸ್ಥೆಯಿಂದ ವಿವಿಧ ಕ್ಷೇತ್ರಗಳ ಸಂಘಸಂಸ್ಥೆಗಳಿಗೆ, ಗಣ್ಯರಿಗೆ ಮತ್ತು ಮೊದಲಾದ ಗ್ರಾಹಕರಿಗೆ ಪಿ ಆರ್ ಮೀಡಿಯಾ ಸೇವೆಗಳನ್ನು ನೀಡಲಾಗುತ್ತದೆ. ಕ್ರೀಯಾಶೀಲವಾದ ರೀತಿಯಲ್ಲಿ ಪ್ರಚಾರ ,ತ್ತು ಸೋಶಿಯಲ್ ಮೀಡಿಯಾ ಮಾದರಿಗಳ ಮೂಲಕ ಸೇವೆ ಸಲ್ಲಿಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಸಂಸ್ಥೆಯಿಂದ ಎಲ್ಲ ವಿಧದ ಈವೆಂಟ್ ಸೇವೆಗಳನ್ನು ನೀಡಲಾಗುವುದು. ಸಾರ್ವಜನಿಕ ಸಭೆ ಸಮಾರಮಬಗಳು, ಖಾಸಗಿ ಸಭೆ ಸಮಾರಂಭಗಳು ಸೇರಿದಂತೆ ವಿವಿಧ ಮಾದರಿಯ ಈವೆಂಟ್ ಆರ್ಗನೈಜೆಷನ್ ಸರ್ವೀಸ್ ನೀಡಲಾಗುತ್ತದೆ. ಆಧುನಿಕ ಶೈಲಿ ಮತ್ತು ಕ್ರೀಯಾಶೀಲವಾದ ಡಿಜಿಟಲ್ ಮೀಡಿಯಾ ಸೇವೆಗಳನ್ನು ನೀಡುವುದೆ ಅನನ್ಯ ಮಲ್ಟಿಮೀಡಿಯಾ ಕ್ರಿಯೇಷನ್ಸ್ ಸಂಸ್ಥೆಯದ್ದಾಗಿದೆ.

Pin It on Pinterest

Share This